ಶಿವಮೊಗ್ಗ: ಸರ್ಜಿ ಆಸ್ಪತ್ರೆಯಲ್ಲಿ ಶಿವಮೊಗ್ಗ ರೌಂಡ್ ಟೇಬಲ್ ( ರಿ) ಇವರು ನಡೆಸಿದ ರಕ್ತದಾನ ಶಿಬಿರ.

ಸರ್ಜಿ ಆಸ್ಪತ್ರೆಯಲ್ಲಿ ಶಿವಮೊಗ್ಗ ರೌಂಡ್ ಟೇಬಲ್ ( ರಿ) ಇವರು ನಡೆಸಿದ ರಕ್ತದಾನ ಶಿಬಿರದಲ್ಲಿ 52 ಜನ ರಕ್ತದಾನ ಮಾಡಿರುತ್ತಾರೆ, ಮತ್ತು ಆರ್ಯ ಟಿವಿಎಸ್ ಶೋರೂಮ್ ನಲ್ಲಿ ಶಿವಮೊಗ್ಗ ರೌಂಡ್ ಟೇಬಲ್ ರವರು ನಡೆಸಿದ ರಕ್ತದಾನ ಶಿಬಿರದಲ್ಲಿ 19 ಜನ ರಕ್ತದಾನ ಮಾಡಿರುತ್ತಾರೆ.
ಈ ಸಂದರ್ಭದಲ್ಲಿ ಡಾ.ಧನಂಜಯ್ ಸರ್ಜಿ, ಸಿರ್ಜಿ ಆಸ್ಪತ್ರೆ ಪಿ ಆರ್ ಒ ಪುರುಷೋತ್ತಮ್, ರೌಂಡ್ ಟೇಬಲ್ ಅಧ್ಯಕ್ಷ ಬೂಪಾಲಂ ಶರತ್, Rtn ಮಂಜಪ್ಪ ಕೆ ಅರಕೆರೆ ರೋಟರಿ ರಕ್ತನಿಧಿ ವ್ಯವಸ್ಥಾಪಕ ಟ್ರಸ್ಟೆ ಅಧ್ಯಕ್ಷರು , ಪಿ ಆರ್ ಒ ಸತೀಶ್, ಬ್ಲಡ್ ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್
