ಸಾಗರ: ಅಂಬರೀಶ್ ಅವರ ಪುಣ್ಯತಿಥಿಯಂದು ಅವರ ಗೌರವಪೂರ್ವಕ ಸ್ಮರಣೆಗಳು – Ind Samachar Kannada.

ಜನಪ್ರಿಯ ಕಲಾವಿದ, ವರ್ಣರಂಜಿತ ವ್ಯಕ್ತಿತ್ವದ, ಅಭಿಮಾನಿಗಳ ಪಾಲಿನ ರೆಬಲ್ ಸ್ಟಾರ್, ಅಪಾರ ಜನಮನ್ನಣೆ ಸಂಪಾದಿಸಿಕೊಂಡಿದ್ದ, ಕನ್ನಡ ಚಿತ್ರರಂಗ ಎಂದಿಗೂ ಮರೆಯಲಾಗದ ಅಂಬರೀಶ್ ಅವರ ಪುಣ್ಯತಿಥಿಯಂದು ಅವರ ಗೌರವಪೂರ್ವಕ ಸ್ಮರಣೆಗಳು. ತಮ್ಮ ನೇರ ನಡೆ, ನುಡಿಗಳ ಮೂಲಕ ಅಂಬರೀಶ್ ಅವರ ನೆನಪುಗಳು ಮತ್ತು ಅವರ ಚಿತ್ರಗಳ ಮೂಲಕ ಅವರು ಚಿರಸ್ಥಾಯಿಯಾಗಿದ್ದಾರೆ.

ವರದಿ: ಸಿಸಿಲ್ ಸೋಮನ್
