ಬೆಂಗಳೂರು: ಸ್ಥಳೀಯವಾಗಿ ನಾಯಕರುಗಳು ಪಕ್ಷ ಸಂಘಟನೆ, ಬಲವರ್ಧನೆಯ ಜವಾಬ್ದಾರಿ ತೆಗೆದುಕೊಳ್ಳಬೇಕು – ಮಲ್ಲಿಕಾರ್ಜುನ ಖರ್ಗೆ.
ಸ್ಥಳೀಯವಾಗಿ ನಾಯಕರುಗಳು ಪಕ್ಷ ಸಂಘಟನೆ, ಬಲವರ್ಧನೆಯ ಜವಾಬ್ದಾರಿ ತೆಗೆದುಕೊಳ್ಳಬೇಕು. ಪಕ್ಷದ ವರಿಷ್ಠರಿಗೆ ನಾವು ಬೆಲೆ ಕೊಡಬೇಕು. ಭಿನ್ನಾಭಿಪ್ರಾಯ ಬಿಟ್ಟು ನಮ್ಮ ನಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ್ನು ಬಲಪಡಿಸಿಕೊಳ್ಳದೆ, ಸೋಲಿನ ಹೊಣೆಯಿಂದ ತಪ್ಪಿಸಿಕೊಳ್ಳುವುದಲ್ಲ. ಸಿದ್ಧಾಂತಗಳು ಹಳಿ ತಪ್ಪಿದರೆ ಪಕ್ಷ ಬಲವರ್ಧನೆ ಕಷ್ಟ – ಮಲ್ಲಿಕಾರ್ಜುನ ಖರ್ಗೆ.

ವರದಿ: ದಿವ್ಯ ಸಿಸಿಲ್
