ಸಾಗರ: MSIL ವತಿಯಿಂದ ಸಾಗರದ ಉಪವಿಭಾಗಿಯ ಆಸ್ಪತ್ರೆ ಲಿಫ್ಟ್, ಆರೋಗ್ಯಾಧಿಕಾರಗಳೊಂದಿಗೆ ಸಭೆನೆಡೆಸಿದ – ಶಾಸಕರಾದ ಹೆಚ್.ಹಾಲಪ್ಪ.
MSIL ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ಹಾಲಪ್ಪ ನವರು ಜಿಲ್ಲಾ ಆರೋಗ್ಯಾಧಿಕಾರಗಳೊಂದಿಗೆ ಸಭೆ ನೆಡೆಸಿ, ಸಾಗರದ ಉಪವಿಭಾಗಿಯ ಆಸ್ಪತ್ರೆಯಲ್ಲಿ MSIL ವತಿಯಿಂದ ಲಿಫ್ಟ್ ಅಳವಡಿಸಲು ತೀರ್ಮಾನಿಸಿದ್ದು ಅಂದಾಜುಪಟ್ಟಿ ಸಿದ್ಧಪಡಿಸುವ ಬಗ್ಗೆ, ಆಸ್ಪತ್ರೆಯ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಹಾಗೂ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ನಿರ್ಮಿತಿ ನಾಗರಾಜ್, ಗಣಪತಿ ಬಿಳಗೋಡು ಉಪಸ್ಥಿತರಿದ್ದರು.

ವರದಿ: ಗೌತಮ್ ಕೆ.ಎಸ್
