ಶಿವಮೊಗ್ಗ: ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿ ಶುಭಾಶಯಗಳು – ರಾಜ್ಯ ಬಿಜೆಪಿ ಉಪಾಧ್ಯಕ್ಷರು ಶ್ರೀ ಬಿ.ವೈ. ವಿಜಯೇಂದ್ರ

ಸಂಕಷ್ಟಗಳನ್ನು ದೂರ ಮಾಡಿ, ಕೊರೋನಾ ಕತ್ತಲೆ ಕಳೆದು ಧನ್ವಂತರಿಯ ಬೆಳಕನ್ನು ತರುವ, ಸಮೃದ್ಧಿಯನ್ನು ಹೊತ್ತು ತರುವ, ‘ದೀಪಾವಳಿ’ ಈ ಬಾರಿ ಬರಲಿ. ನಾಡಿನ ಮನೆ ಮನೆಯಲ್ಲೂ ಸಂಭ್ರಮದ ಹೊಂಬೆಳಕು ಮೂಡಿಸಲಿ. ಜೊತೆಗೆ ನಮ್ಮನ್ನು ಕಾಯುತ್ತಿರುವ ವೀರ ಯೋಧರ ತ್ಯಾಗ, ಕರ್ತವ್ಯನಿಷ್ಠೆಗಳಿಗೆ ಕೃತಜ್ಞತಾಪೂರ್ವಕವಾಗಿ ಒಂದು ದೀಪ ಹಚ್ಚೋಣ.

ವರದಿ: ಸಿಸಿಲ್ ಸೋಮನ್
