ಮೋದಿ ಶ್ರಮಿಕ ಪ್ರಧಾನಿ – ಎಸ್ಎಂ. ಕೃಷ್ಣ ಮಾಜಿ ಮುಖ್ಯಮಂತ್ರಿಗಳು.

ಬೆಂಗಳೂರು: 1960 ರಿಂದ ರಾಜಕಾರಣದ ರಾಜಕಾರಣ ನೋಡಿದ್ದೇನೆ, ಆದರೆ ಈ ದೇಶದ ಇತಿಹಾಸದಲ್ಲಿ ಅಭಿವೃದ್ಧಿ ಚಿಂತನೆಯಿಂದ ದಿನಕ್ಕೆ 17 ಗಂಟೆ ಶ್ರಮಿಸುತ್ತಿರುವ ಏಕೈಕ ಪ್ರಧಾನಿ ಮೋದಿಯವರು. ಈ ಹಿಂದೆ ಕೇಂದ್ರ ಮಂತ್ರಿಯಾದರೂ 6 ಗಂಟೆಗೆ ಬಾಗಿಲು ಹಾಕಿಕೊಂಡು ಹೋಗುತ್ತಿದ್ದರು. ದೇಶದ ಜನರು ಒಳತಿಗಾಗಿ ಚಿಂತನೆ ಇರುವ ಮೋದಿಯವರನ್ನು ರಾತ್ರಿ 12 ಗಂಟೆಯಾದರೂ ಭೇಟಿ ಮಾಡಬಹುದು – ಎಸ್ಎಂ. ಕೃಷ್ಣ ಮಾಜಿ ಮುಖ್ಯಮಂತ್ರಿಗಳು.

ವರದಿ: ದಿವ್ಯ ಸಿಸಿಲ್
