ಸೊರಬ: ಶಾಸಕರಾದ ಕುಮಾರ್ ಬಂಗಾರಪ್ಪ ಅವರು ಅಂಗವಿಕಲ ಫಲಾನುಭವಿಗಳಿಗೆ “ವಾಟರ್ ಫಿಲ್ಟರ್” ವಿತರಿಸಿದರು
ಹಳೆಸೊರಬ ಗ್ರಾಮ ಪಂಚಾಯತಿಯಿಂದ 14 ಮತ್ತು 15 ನೇ ಹಣಕಾಸು ಯೋಜನೆಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗವಿಕಲ ಫಲಾನುಭವಿಗಳಿಗೆ “ವಾಟರ್ ಫಿಲ್ಟರ್” ವಿತರಿಸಿದರು.

ವರದಿ: ಹರ್ಷ ಸಾಗರ