ಸಾಗರ: ”ಚಂದ್ರಪ್ಪ ಕಲಸೇ” ತಾ.ಪಂ ಪಂಚಾಯಿತಿ ಸದಸ್ಯರು ಕೆಳದಿ ಕ್ಷೇತ್ರ ಹಾಗೂ ನಾಡಕಲಸೆ ಗ್ರಾ.ಪಂ ಅಧ್ಯಕ್ಷರಾದ ಕೃಷ್ಣಮೂರ್ತಿವಿವಿಧ ಪಕ್ಷಗಳ ಮುಖಂಡರು,ಕಾರ್ಯಕರ್ತರು ಬಿಜೆಪಿ ಸೇರ್ಪಡೆ.

ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ಹಾಲಪ್ಪ ನವರು ಸಾಗರ ಬಿಜೆಪಿ ಕಾರ್ಯಾಲಯದಲ್ಲಿ ಅಯೋಜಿಸಿದ್ದ ವಿವಿಧ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಜೀ, ಮುಖ್ಯಮಂತ್ರಿ ಯಡಿಯೂರಪ್ಪ ನವರ ಹಾಗೂ ಶಾಸಕರಾದ ಹಾಲಪ್ಪ ನವರ ನಾಯಕತ್ವ ಮೆಚ್ಚಿ ಕಸಬಾ ಮಹಾ ಶಕ್ತಿಕೇಂದ್ರ ಅಧ್ಯಕ್ಷರಾದ ಬಂಗಾರಪ್ಪ ಪಡವಗೋಡು ಇವರ ಮುಂದಾಳತ್ವದಲ್ಲಿ .. ತಾ.ಪಂ ಸದಸ್ಯರಾದ ಕಲಸೆ ಚಂದ್ರಪ್ಪ ಹಾಗೂ ನಾಡಕಲಸೆ ಗ್ರಾ.ಪಂ ಅಧ್ಯಕ್ಷರಾದ ಕೃಷ್ಣಮೂರ್ತಿ ಇವರ ನೇತೃತ್ವದಲ್ಲಿ ವಿವಿಧ ಪಕ್ಷಗಳ 30 ಕ್ಕೂ ಹೆಚ್ಚು ಮುಖಂಡರು,ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಂಡರು.
ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಪಡೆ ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಳೇ ಗ್ರಾಮದ
ಪರಶುರಾಮ್ ಕೆಎಚ್, ಬಡಗಿ ನಾಗರಾಜ್, ವಾಡಕೇರಿ ಕೆರಿಯಪ್ಪ ,ಗುಡೆಮನೆ ಪರಶುರಾಮ್, ವಾಡಕೇರಿ ತಿಮ್ಮಪ್ಪ, ಕಾಡನ ಲಕ್ಷ್ಮಣಪ್ಪ, ಸೂರನ್ಗದ್ದೆ ಗಣಪತಿ, ಕೆರೋಡಿ ಅರುಣ್ ಕುಮಾರ್, ಕಾಡನ ಕಿರಣ್ ಕುಮಾರ್,
ಕೆರೋಡಿ ಬಂಗಾರಪ್ಪ, ಮಡಿವಾಳ ಗಣಪತಿ, ಚಿತ್ತಾರ ಕೃಷ್ಣಪ್ಪ, ಕಾಡನ ಮಂಜಪ್ಪ, ಕೋರ್ ಈಶ್ವರಪ್ಪ, ನಾಗರಾಜ್ ಬಿಎಸ್, ಕೆರೋಡಿ ವಾಸು, ಕೋರಿ ಹನುಮಂತಪ್ಪ, ಮಡಿವಾಳ ಪರಮೇಶ್ವರಪ್ಪ, ಕೋರಿ ಧರ್ಮಪ್ಪ,
ಕಾಡನ ರವೀಶ್, ಅಡ್ಡೇರಿ ಸಂತೋಷ್, ಕಾಡಿನ ನಟರಾಜ್, ಸೂರನಗದ್ದೆ ರಾಮಚಂದ್ರಪ್ಪ, ಬರದವಲ್ಲಿ ಕುಮಾರ್, ಕೆರೋಡಿ ರವಿ ಹಾಗೂ ನಾಡಕಲಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣಮೂರ್ತಿ ಬೊಮ್ಮತ್ತಿ,
ಶಿವಮೂರ್ತಿ ಉಂಬಳಿ ಬೈಲು, ಸಂತೋಷ್ ಬೊಮ್ಮತ್ತಿ, ವೀರೇಂದ್ರ ಬೊಮ್ಮತ್ತಿ,ಮಂಜುನಾಥ ಬೊಮ್ಮ ತ್ತಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು, ಗ್ರಾಮಾಂತರ ಹಾಗೂ ನಗರ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು, ನಗರಸಭೆ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರುಗಳು, ಪಕ್ಷದ ವಿವಿಧ ಹಂತದ ಪ್ರಮುಖರು ಉಪಸ್ಥಿತರಿದ್ದರು.

ವರದಿ: ಗೌತಮ್ ಕೆ.ಎಸ್
