ನವ ದೆಹಲಿ: ಕಸ್ತೂರಿರಂಗನ್ ವರದಿ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಹಾಗೂ ಪರಿಸರ ಖಾತೆ ಸಚಿವರ ಜೊತೆ ಚರ್ಚಿ ನಡೆಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಹಾಗೂ ಪರಿಸರ ಖಾತೆ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿಯಾಗಿ ಕಸ್ತೂರಿರಂಗನ್ ವರದಿ ಹಾಗೂ ಸಂಘಟನಾತ್ಮಕ ವಿಚಾರಗಳಿಗೆ ಸಂಬಂಧಿಸಿದಂತೆ ಭೇಟಿಯಾಗಿ ಚರ್ಚಿಸಿದೆ. ಪ್ರತಿ ಬಾರಿಯೂ ಶ್ರೀ ಪ್ರಕಾಶ್ ಜಾವಡೇಕರ್ ಅವರ ಜೊತೆ ಸಮಾಲೋಚನೆ, ಮಾತುಕತೆ ನಡೆಸಿದಾಗ ಹಿರಿಯಣ್ಣನ ಜೊತೆ ಮಾತನಾಡಿದ ಅನುಭವ ನನ್ನದು ಸಿ ಟಿ ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ.

ವರದಿ: ಹರ್ಷ ಸಾಗರ
