ಮೈಸೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅನುದಾನ 14.86 ಕೋಟಿ.

ಮೈಸೂರು: ಸಂಸದರಾದ ಪ್ರತಾಪ್ ಸಿಂಹ ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ ಮೈಸೂರಿನ ಹಿನಕಲ್ ಜಂಕ್ಷನ್ ನಿಂದ (0.00ಕಿ.ಮೀ) ಹಳೆ ಕೆಸರೆ ಗೇಟ್ ವರೆಗೆ ( 10.ಕಿ.ಮೀ) 10 ಕಿ.ಮೀ ಉದ್ದಕ್ಕೆ 6 ಪಥದ ಮುಖ್ಯ ರಸ್ತೆ ಮತ್ತು ಸೇವಾ ರಸ್ತೆಗಳ ಮೇಲ್ಮೈ ಡಾಂಬರೀಕರಣಗೊಳಿಸಿ ಅಭಿವೃದ್ಧಿ ಪಡಿಸುವ 14.86 ಕೋಟಿ ರೂ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಭೂಮಿ ಪೂಜೆ ನೆರವೇರಿಸಲಾಯಿತು .

ವರದಿ: ಸಿಸಿಲ್ ಸೋಮನ್
