ಸಾಗರ: ಸಾಗರ ನಗರಸಭೆ ಚುನಾವಣೆಗೆ ಕಾಂಗ್ರೇಸ್’ನಿಂದ ಅಧ್ಯಕ್ಷ ಸ್ಥಾನಕ್ಕೆ ಮಧುಮಾಲತಿ ಕಲ್ಲಪ್ಪಮೆಣಸಿನಹಾಳ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶಾಹೀನಾ ಬಾನು ನಾಮಪತ್ರ ಸಲ್ಲಿಸುತ್ತಿರುವ ಕ್ಷಣ.

ಕರ್ನಾಟಕದ ಎಲ್ಲಾ ಕಡೆಯ ನಗರಸಭೆಯ ಸ್ಥಾನಗಳಿಗೆ ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಐದು ನಗರಸಭೆಗಳಿಗೆ ಮಾತ್ರ ಫಲಿತಾಂಶ ಘೋಷಣೆ ಮಾಡದಂತೆ ತಡೆಯಾಜ್ಞೆ ಇರುತ್ತದೆ. ಸಾಗರ ನಗರಸಭೆಗೆ ಇದು ಅನ್ವಯ ಆಗುವುದಿಲ್ಲ.

ವರದಿ: ಹರ್ಷ ಕುಮಾರ್
