ಶಿರಾ: ಇಂದು ಶಿರಾ ಉಪಚುನಾವಣಾ ಪ್ರಚಾರದ ಅಂಗವಾಗಿ ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಕೆ. ಎಸ್. ಈಶ್ವರಪ್ಪರವರು ಕುರುಬ ಸಮಾಜದ ಬಂಧುಗಳ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡರು.

ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ , ಡಿಸಿಎಂ ಶ್ರೀ ಲಕ್ಷ್ಮಣ ಸವದಿ,ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾದ ಬಿ.ವೈ.ವಿಜಯೇಂದ್ರರವರು ,ಶಾಸಕರುಗಳಾದ ಶ್ರೀ ಜಯರಾಂ, ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್, ಮುಖಂಡರಾದ ಮಂಜಣ್ಣ ಸೇರಿದಂತೆ ಹಲವಾರು ನಾಯಕರು ಉಪಸ್ಥಿತರಿದ್ದರು.

ಲೇಖನ: ಗೌತಮ್ ಕೆಎಸ್. ಸಾಗರ
