40 ವರ್ಷದ ಸಾರ್ಥಕ ಹೋರಾಟ – ಬಿ.ಎಸ್. ಯಡಿಯೂರಪ್ಪ.

ಇಡೀ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕೇಸರಿ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿದ್ದ ಮಹಾ ನಾಯಕ ಬಿ.ಎಸ್. ಯಡಿಯೂರಪ್ಪನವರಿಂದ ಭಾವುಕ ವಿದಾಯ ಬಿ.ಎಸ್. ಯಡಿಯೂರಪ್ಪ ಅಧಿಕಾರಕ್ಕಾಗಿ ಪಕ್ಷವನ್ನ ತೊರೆಯುವ ಜನರ ನಡುವೆ ಪಕ್ಷಕ್ಕಾಗಿ ಅಧಿಕಾರಕ್ಕೆ ವಿರಾಮ ನೀಡಿದ ಯಡಯೂರಪ್ಪ ನವರು.

ಬಿ.ಎಸ್. ಯಡಿಯೂರಪ್ಪ ಅವರು ಪಕ್ಷಕಾಗಿ ದುಡಿದಿದ್ದಾರೆ ಅದರಲ್ಲಿ ಎರಡು ಮಾತಿಲ್ಲ, ಮಂದೆ ಪಕ್ಷದ ಬೆಳವಣಿಗೆಗೆ ಕಾರಣ ಬೇರವರಿಗೆ ಅವಕಾಶ ಕಲ್ಪಿಸಲಾಗಿದೆ ದೇವೇಗೌಡರು, ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದ್ದಾರೆ ಆಗೆ ಕೇರಳದಲ್ಲಿ ಅಚುತ್ತಾನಂದ, ಪಿನರಯಿ ವಿಜಯನ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ.

ಮುಂದಿನ ದಿನಗಳಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರುಕೂಢ ಬೇರೆಯವರಿಗೆ ಅವಕಾಶ ಕೊಡುತ್ತಾರೆ..
ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದಾಗೆ.. “ದೇಶ ಮೊದಲು, ಪಕ್ಷ ಆನಂತರ, ವ್ಯಕ್ತಿ ಲಾಸ್ಟ್” ಬಿಜೆಪಿ ಸಿದ್ಧಾಂತ..ದಶಕಗಳ ಕಾಲ ನಮ್ಮ ಪಕ್ಷಕ್ಕಾಗಿ ದುಡಿದು ಇಂದು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಜೀ ಯವರ ಮುಂದಿನ ಜೀವನ ಆರೋಗ್ಯಕರವಾಗಿ ಹಾಗೂ ಸುಖ ಶಾಂತಿಗಳಿಂದ ಕೂಡಿರಲಿ ಎಂದು ಆಶಿಸುವೆ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
