ಸಾಗರ : 200 ವರ್ಷ ಹಳೆಯ ದೇವಸ್ಥಾನ ಸಾಗರ ಶ್ರೀ ಮಹಾಗಣಪತಿ ದೇವಸ್ಥಾನ.
200 ವರ್ಷ ಹಳೆಯ ದೇವಸ್ಥಾನಗಳು ಪ್ರಾಚ್ಯವಸ್ತು ಇಲಾಖೆಗೆ ಸಂಬಂಧಪಡುತ್ತವೆ. ಇದನ್ನು ತಿರುಚುವುದಾಗಲೀ ವಿರೂಪಗೊಳಿಸುವುದಾಗಲೀ ಮಾಡಿದರೆ ಅದು “ನಾನ್ಬೇಲಬಲ್”ಕ್ರಿಮಿನಲ್ ಕೇಸ್ ಆಗುತ್ತದೆ. ಇದರ ಪ್ರಕಾರ ನಿಯಮ (ಶಾಸ್ತ್ರ)ಬಾಹಿರವಾಗಿ,ಕಾನೂನುಬಾಹಿರವಾಗಿ ಗಣಪತಿ ದೇವಸ್ಥಾನವನ್ನು ನಿರ್ಮಿಸಿದ (ನಿರ್ಮಿತಿ) ಅಧಿಕಾರಿಗಳಮೇಲೆ ಏಕೆ ಕಾನೂನು ಸಮರ ಸಾರಬಾರದು? ಏಕೆಂದರೆ ಇದು ಕಾನೂನು ಹಾಗೂ ಧರ್ಮದ್ರೋಹವಲ್ಲವೇ?
ಲೇಖನ: ಜಗದೀಶ್ ಭಟ್

