ಸಾಗರ: 10 ನೇ ವಾರ್ಡ್ ಬೂತ್ ನಂ 63 ರ ಅಧ್ಯಕ್ಷರಾದ ಅರುಣ್ ಕುಮಾರ್ ರವರ ಮನೆಗೆ ಪಕ್ಷದ ವತಿಯಿಂದ ನೀಡಿದ ನಾಮಫಲಕ ಹಸ್ತಾಂತರ – ಶಾಸಕ ಹೆಚ್.ಹಾಲಪ್ಪ.

ಇಂದು (25-08-2021) ಶಾಸಕರಾದ ಹೆಚ್.ಹಾಲಪ್ಪ ನವರು ಸಾಗರ ನಗರ, 10 ನೇ ವಾರ್ಡ್ ಬೂತ್ ನಂ 63 ರ ಅಧ್ಯಕ್ಷರಾದ ಅರುಣ್ ಕುಮಾರ್ ರವರ ಮನೆಗೆ ಪಕ್ಷದ ವತಿಯಿಂದ ನೀಡಿದ ನಾಮಫಲಕ ಹಸ್ತಾಂತರಿಸಿ, ಕಾರ್ಯಕರ್ತರನ್ನು ಭೇಟಿಯಾದರು. ಪಕ್ಷದ ವಿವಿಧ ಹಂತದ ನಾಯಕರು ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
