ಹೊಸನಗರ: ಹೊಸನಗರ ತಾಲೂಕು ಕಾರಣಗಿರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ 7 ಸೇತುವೆ, ರಸ್ತೆ ಅಗಲೀಕರಣ ಶಂಕುಸ್ಥಾಪನೆ – ಬಿವೈ ರಾಘವೇಂದ್ರ.
ಹೊಸನಗರ ತಾಲೂಕು ಕಾರಣಗಿರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ 7 ಸೇತುವೆ, ರಸ್ತೆ ಅಗಲೀಕರಣ ತಡೆಗೋಡೆ ಸೇರಿದಂತೆ ಸುಮಾರು 20 ಕೋಟಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ವರದಿ: ಸಿಸಿಲ್ ಸೋಮನ್

