ಸಾಗರ: ಹಾವು ಕಚ್ಚಿ ಮೃತಪಟ್ಟಿದ್ದ ದಿ.ಪ್ರತಿಭಾ ರವರ ಕುಟುಂಬಕ್ಕೆ 1 ಲಕ್ಷ ರೂಗಳ ಬಾಂಡ್.

MSIL ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ಹಾಲಪ್ಪ ನವರು 25-10-2020 ರಂದು ಹಾವು ಕಚ್ಚಿ ಮೃತಪಟ್ಟಿದ್ದ ದಿ.ಪ್ರತಿಭಾ ರವರ ಕುಟುಂಬಕ್ಕೆ ಸಾಗರದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು. ಕುಟುಂಬಸ್ಥರಿಗೆ 1 ಲಕ್ಷ ರೂಗಳ ಬಾಂಡ್ ವಿತರಿಸಿ, ಕುಟುಂಬದ ಆಧಾರ ಸ್ಥoಬವಾಗಿದ್ದ ಪ್ರತಿಭಾ ರವರನ್ನು ಕಳೆದುಕೊಂಡು ಕುಟುಂಬ ಸಂಕಷ್ಟದಲ್ಲಿದೆ ಈ ದೃಷ್ಟಿಯಿಂದ ನಾನು ವೈಯಕ್ತಿಕ ಧನ ಸಹಾಯ ಮಾಡಿ, ಸರ್ಕಾರದಿಂದ 5 ಲಕ್ಷ ರೂಗಳ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನೌಕರರ ಸಂಘದ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ: ಗೌತಮ್ ಕೆ.ಎಸ್
