ಬೆಳಗಾವಿ:“ಸಾರ್ವಜನಿಕರು ಮನೆಯಲ್ಲಿ ಇರಿ” – ತ್ಯಾಗರಾಜನ್ ಕೆ. ಐಪಿಎಸ್, ಪೊಲೀಸ್ ಆಯುಕ್ತರು ಬೆಳಗಾವಿ.

ಕೊವಿಡ್-19 ವೈರಸ್ 2ನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. “ಸಾರ್ವಜನಿಕರು ಮನೆಯಲ್ಲಿ ಇರಿ, ಅಂತರ ಕಾಯ್ದುಕೊಳ್ಳಿ, ಮಾಸ್ಕ ಕಡ್ಡಾಯವಾಗಿ ಧರಿಸಿ”.

ವರದಿ: ಸಿಸಿಲ್ ಸೋಮನ್

