ಸಾಗರ: ಸಾಗರ ತಾಲೂಕಿನಲ್ಲಿ 184 ಕರೋನ ಪಾಸಿಟಿವ್,ಸಾಗರ ನಗರದಲ್ಲಿ ಎಂಭತ್ತು ಕರೋನ ಪಾಸಿಟಿವ್ ಅನವಶ್ಯಕವಾಗಿ ಮನೆಯಿಂದ ಹೊರ ಬರೋ ಮುನ್ನ ಎಚ್ಚರ.
ಎಸ್ ಎನ್ ನಗರ. 15 ಪಾಸಿಟಿವ್
ಅಣಲೆಕೊಪ್ಪ 21 ಪಾಸಿಟಿವ್
ನೆಹರು ನಗರ. 16 ಪಾಸಿಟಿವ್
ಗಾಂಧಿನಗರ. 17 ಪಾಸಿಟಿವ್
ವಿನೋಬನಗರ. 11 ಪಾಸಿಟಿವ್
.
ಸಾಗರ ಗ್ರಾಮಾಂತರ ಭಾಗದಲ್ಲಿ 104 ಕರೋನ ಪಾಸಿಟಿವ್
ತಾಳಗುಪ್ಪ. 3 ಪಾಸಿಟಿವ್
ತಡಗಳಲೆ. 9 ಪಾಸಿಟಿವ್
ಅನಂದಪುರ. 2 ಪಾಸಿಟಿವ್
ಕಾಗೋಡು. 3 ಪಾಸಿಟಿವ್
ಗೌತಂಪುರ. 14 ಪಾಸಿಟಿವ್
ಹೆಗ್ಗೊಡು. 19 ಪಾಸಿಟಿವ್
ಆವಿನಳ್ಳಿ. 9 ಪಾಸಿಟಿವ್
ಬ್ಯಾಕೋಡು. 3 ಪಾಸಿಟಿವ್
ಶಿರವಂತೆ. 4 ಪಾಸಿಟಿವ್
ತ್ಯಾಗರ್ತಿ. 9 ಪಾಸಿಟಿವ್
ಕಾರ್ಗಲ್. 17 ಪಾಸಿಟಿವ್
ಲಿಂಗದಹಳ್ಳಿ. 2 ಪಾಸಿಟಿವ್
ಬಂದಗದ್ದೆ. 7 ಪಾಸಿಟಿವ್ ಉಳ್ಳುರು. 3 ಪಾಸಿಟಿವ್
ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ. ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ. ಕೊರೋನಾ ಸುರಕ್ಷತಾ ನಿಯಮಗಳನ್ನು ಪಾಲಿಸಿ. ಕೈಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ನೀವು ಸುರಕ್ಷಿತವಾಗಿರಿ, ನಿಮ್ಮ ಸುತ್ತಮುತ್ತಲಿನವರನ್ನೂ ಸುರಕ್ಷಿತವಾಗಿರಿಸಿ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
