ಸಾಗರ: ಸಾಗರ ಕೋವಿಡ್ ಲಸಿಕೆ ಅಪ್ಡೇಟ್ 300 ಡೋಸ್ 06-7-2021 ಮಂಗಳವಾರ.
ಸ್ಥಳ: ದೇವರಾಜು ಅರಸು ಸಭಾಭವನ ನಗರಸಭೆ ಹಿಂಭಾಗ.
ಡಾ.ನಾಗರಾಜ್ ನಾಯ್ಕ್, ಜಿಲ್ಲಾ ಲಸಿಕಾಧಿಕಾರಿಗಳು, ಶಿವಮೊಗ್ಗ ಇವರ ಸೂಚನೆ ಮೇರೆಗ ದಿನಾಂಕ 06 – 7- 2021. ಮಂಗಳವಾರ 300 ಡೋಸ್.
1) 300 ಡೋಸ್ ಇರುತ್ತದೆ
2) 150 ಡೋಸ್ ಎರಡನೇ ಡೋಸ್ ಪಡೆಯುವವರಿಗೆ, ಮೊದಲನೇ ಡೋಸ್ ಪಡೆದು 84 ದಿನ ಕಳೆದು 85ನೇ ದಿನ ಬರಬೇಕು ಹಾಗೂ 9.30 ರಿಂದ 1 ಗಂಟೆಯ ಒಳಗೆ ಬರಬೇಕು. ಹಾಗೂ ಮೊದಲು ಬಂದ 150 ಜನರಿಗೆ ಮಾತ್ರ.
3) 50 ಡೋಸ್, 45 ವರ್ಷ ಮೇಲ್ಪಟ್ಟ ವರಾಗಿದ್ದು ಮೊದಲನೇ ಪಡೆಯಬಹುದು. ಮೊದಲು ಬಂದ 50 ಜನರಿಗೆ ಮಾತ್ರ.
4)50 ಡೋಸ್ ಕೊರೋನಾ ಮುಂಚೂಣಿ ಕಾರ್ಯಕರ್ತರಿಗೆ annexure-3 ಫಾರಂಗೆ ನೋಡಲ್ ಅಧಿಕಾರಿಗಳಿಂದ ಸಹಿ ಇರಬೇಕು. ಹಾಗೂ ಮೊದಲು ಬಂದ 50 ಜನರಿಗೆ ಮಾತ
5)50ಡೋಸ್ ಸಾಗರ ಮತ್ತು ಪರ ಊರಿನಲ್ಲಿ ಓದುತ್ತಿರುವ ಕಾಲೇಜಿನಲ್ಲಿ 18+ ವಿದ್ಯಾರ್ಥಿಗಳಿಗೆ ಮಾತ್ರ. ಸಾಗರದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಕಾಲೇಜಿನ ಪ್ರಾಂಶುಪಾಲರ ಸಹಿ ಇರುವ annexure-3 ಫಾರಂ ತರತಕ್ಕದ್ದು.
ಪರ ಊರಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಗುರುತಿನ ಚೀಟಿ ಆಧಾರ್ ಕಾರ್ಡ್ ತರಬೇಕುಹಾಗೂ ಮೊದಲು ಬಂದ 50 ಜನರಿಗೆ ಮಾತ್ರ
6)18 ರಿಂದ 44 ವರ್ಷದ ಸಾಮಾನ್ಯ ಜನರಿಗೆ ಲಸಿಕೆ ಇರುವುದಿಲ್ಲ ಸಾರ್ವಜನಿಕರು ದಯಮಾಡಿ ಸಹಕರಿಸಬೇಕಾಗಿ ವಿನಂತಿ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
