ಸಾಗರ : ಸಾಗರ ಅಪ್ಕಾಸ್ ಸೇವೆ ಸಲ್ಲಿಸುತ್ತಿದ್ದ ನಿಟ್ಟೂರ್ ರವೀಶ್ ಅವರಮನೆಗೆ ಶ್ರೀ ಗೋಪಾಲಕೃಷ್ಣ ಬೇಳೂರು ಬೇಟಿ.
ಇಂದು ಸಂಜೆ ಸಾಗರ ಅಪ್ಕಾಸ್ ಸೇವೆ ಸಲ್ಲಿಸುತ್ತಿದ್ದ ನಿಟ್ಟೂರ್ ರವೀಶ್ ಕೆಲವು ದಿನಗಳ ಹಿಂದೆ ಅಪಘಾತದಲ್ಲಿ ನಿಧನ ಹೊಂದಿದರು ಈ ದಿನ ಅವರಮನೆಗೆ ಶ್ರೀ ಗೋಪಾಲಕೃಷ್ಣ ಬೇಳೂರು ರವರು ಬೇಟಿ ನೀಡಿ ಅವರ ತಾಯಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದರು.

ವರದಿ: ಸಿಸಿಲ್ ಸೋಮನ್
