ಸಾಗರ: ಸಾಗರದ ABVP ವತಿಯಿಂದ ಆಯೋಜಿಸಿದ್ದ “ಸೀಡ್ ಬಾಲ್” ವಿತರಣೆ ಕಾರ್ಯಕ್ರಮಕ್ಕೆ ಚಾಲನೆ – ಶಾಸಕರು ಹೆಚ್.ಹಾಲಪ್ಪ.

ಸಾಗರದ ABVP ವತಿಯಿಂದ ಆಯೋಜಿಸಿದ್ದ “ಸೀಡ್ ಬಾಲ್” ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಸೇವಾಭಾರತಿ-ಕರ್ನಾಟಕ ಮತ್ತು ಪ್ರೇರಣ ಎಜುಕೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಾಗರ ನಗರ ವ್ಯಾಪ್ತಿಯ ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು, ಆರೋಗ್ಯ ಇಲಾಖೆ ANM, ಡಿ.ಗ್ರೂಪ್ ನೌಕರರು, ಆಶಾ ಕಾರ್ಯಕರ್ತೆಯರು, ಸವಿತಾ ಸಮಾಜ, ಖಾಸಗಿ ಬಸ್ ಚಾಲಕರು, ಕಂಡಕ್ಟರ್, ಎಜೆಂಟರ್, ಪತ್ರಿಕಾ ವಿತರಕರು, ಫೋಟೋಗ್ರಾಫರ್ಸ್, ಪೊಲೀಸ್ ಮತ್ತು ಗೃಹ ರಕ್ಷಕ ಸಿಬ್ಬಂದಿಗಳಿಗೆ ಪಡಿತರ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಿಟ್ ವಿತರಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಾಯಿತು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
