ಸಾಗರ: ಸಾಗರದ 120 ಕರೋನ ವಾರಿಯರ್ಸ್ ಗಳಿಗೆ ಸುಮಾರು ಒಂದು ಲಕ್ಷ ಮೌಲ್ಯದ ಕಿಟ್ ಓಚರ್
ನೀಡಲಾಯಿತು.

ಸಾಗರದ ಚೇತನ್ ಉದ್ಯೋಗ್ ಮಾಲಿಕರ ಪತ್ನಿ ಉಷಾ ಜ್ನಾನೇಶ್ ಅವರ ಸ್ಮರಣಾರ್ಥವಾಗಿ ಇಂದು
ಸಾಗರದ 120 ಕರೋನ ವಾರಿಯರ್ಸ್ ಗಳಿಗೆ ಸುಮಾರು ಒಂದು ಲಕ್ಷ ಮೌಲ್ಯದ ಕಿಟ್ ಓಚರ್
ನೀಡಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಅದ್ಯಕ್ಷರಾದ ಮಧುರಾ ಶಿವಾನಂದ ವೀರಶೈವ ಸಮಾಜದ ಅದ್ಯಕ್ಷರಾದ ಸಿದ್ಧಲಿಂಗೇಶ್ವರ ನಗರಸಭೆ ಸದಸ್ಯರಾದ ಮೈತ್ರಿ ಪಾಟೀಲ್ ರೋಟರಿ ಅಧ್ಯಕ್ಷರು ನರೇಂದ್ರ ಬ್ಲಡ್ ಬ್ಯಾಂಕ್ ಅಧ್ಯಕ್ಷರು ಶಿವಕುಮಾರ್,ಡಾ ಪ್ರಕಾಶ್ ಬೊಸ್ಲೆ ಡಾ ಸಂಗಮ್, ಉಷಾ ಜ್ಞಾನೇಶ್ವರ ಅವರ ಪುತ್
ಯಶವಂತ್, ಗುರು ಕಾಗೋಡು, ಟಿ ವಿ ಎಸ್ ಶೊರಂ ಸಿಬ್ಬಂದಿಗಳು ಹಾಜರಿದ್ದರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
