ಸಾಗರ: ಸಾಗರದ ಜನತೆಗೆ ಧೈರ್ಯ ತುಂಬಿ ಮಾತುಗಳನ್ನು ಆಡಿದ ಸಾಗರದ ಶಾಸಕರಾದ ಸನ್ಮಾನ್ಯ ಹೆಚ್ ಹಾಲಪ್ಪ ಹರತಾಳು.
ಸಾಗರದಲ್ಲಿ ದಿನದಿನಕ್ಕೂ ಹೆಚ್ಚಾಗುತ್ತಿದೆ ಕೊರೊನಾ ಸೋಂಕುನ್ನು ಗಮನದಲ್ಲಿಟ್ಟುಕೊಂಡು ಬೇಕಾಗಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ, ಮಾಸ್ಕ ಧರಿಸಿ ಅಂತರ ಕಾಪಾಡಿ ಅನಾವಶ್ಯಕ ವಾಗಿ ತಿರುಗಾಡಬೇಡಿ, ಕೋವಿಡ್ ನಿಯಮಗಳನ್ನು ಪಾಲಿಸಿ. ಕೊರೋನ ಮುಕ್ತ ಭಾರತವನ್ನು ನಿರ್ಮಿಸಲು ಸಂಕಲ್ಪ ಮಾಡೋಣ ಎಂದು ಶಾಸಕರು ಕೇಳಿಕೊಂಡರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
