ಸಾಗರ: ಸಾಗರದಲ್ಲಿ ಉಪವಿಭಾಗಾಧಿಕಾರಿಗಳ ಕಛೇರಿ ಎದುರು ಮಲೆನಾಡು ರೈತ ಹೋರಾಟ ಸಮಿತಿಯ ವತಿಯಿಂದ ಪ್ರತಿಭಟನೆ.
ಸಾಗರದಲ್ಲಿ ಉಪವಿಭಾಗಾಧಿಕಾರಿಗಳ ಕಛೇರಿ ಎದುರು ಮಲೆನಾಡು ರೈತ ಹೋರಾಟ ಸಮಿತಿಯ ವತಿಯಿಂದ ಹಲವು ರೈತ ಹಕ್ಕುಗಳಿಗೆ ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸಲಾಯಿತು. ಈ ಸಂಧರ್ಭದಲ್ಲಿ ತೀ.ನ.ಶ್ರೀನಿವಾಸ್, ಎಲ್.ವಿ. ಸುಭಾಶ್, ಗೋಪಾಲಕೃಷ್ಣ ಕಾರಂತ್, ನಾರಾಯಣಪ್ಪ ಅರಮನೆಕೇರಿ, ಬಾಳಗೋಡು ಶೇಖರ, ಅದರಂತೆ ವಿಶ್ವನಾಥ, ಖಂಡಿಕಾ ಪ್ರಭಾಕರ್, ಅಮೃತರಾಸ್, ರವಿ ಜಂಬಗಾರು, ದಳವಾಯಿ ದಾನಪ್ಪ, ಚಂದ್ರಶೇಖರ ಸಿರಿವಂತೆ, ಕಲ್ಲಪ್ಪ ಸೊರಬ, ಮಹಮ್ಮದ್ ಖಾಸಿಂ, ದಿನೇಶ್, ವಸಂತಶೇಟ್, ವಿ.ಜಿ. ಮನೋಹರ, ಈಶ್ವರಪ್ಪ ಅಂಬುಗಳಲೆ, ಅಶೋಕ ಮೂರ್ತಿ ಕಬಸೆ, ಬೇದೂರು ಗಿರಿ, ಕನ್ನಪ್ಪ ಬೆಳಲಮಕ್ಕಿ, ಇನ್ನಿತರರು ಮಾತನಾಡಿದರು.

ವರದಿ: ಸಿಸಿಲ್ ಸೋಮನ್

