ಬೆಂಗಳೂರು: ಸಹಿ ಸಂಗ್ರಹಣ ಚಳವಳಿಯಲ್ಲಿ.

ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಗೃಹ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ರವರು ಇಂದು ಸಹಿ ಸಂಗ್ರಹಣ ಚಳವಳಿಯಲ್ಲಿ ಭಾಗವಹಿಸಿ ಸಹಿ ಮಾಡುವುದರ ಮೂಲಕ ರೈತ ವಿರೋಧಿ ಮಸೂದೆ ಹಾಗೂ ಕಾನೂನುಗಳನ್ನು ಕೂಡಲೇ ಕೇಂದ್ರ ಸರ್ಕಾರ ಕೈ ಬಿಡಬೇಕೆಂದು ಆಗ್ರಹಿಸಿದರು ಹಾಗೂ ಸಾರ್ವಜನಿಕರಿಂದ ಸಹಿ ಸಂಗ್ರಹಣ ಅಭಿಯಾನವನ್ನು ನಡೆಸಲಾಯಿತು ಇದೇ ಸಂದರ್ಭದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸಾರ್ವಜನಿಕರಿಂದ ಕೇಂದ್ರ ಸರ್ಕಾರದ ವಿರುದ್ಧ ಸಹಿ ಸಂಗ್ರಹ ಚಳುವಳಿ ಅಭಿಯಾನವನ್ನು ನಡೆಸಲಾಯಿತು.
ಬೆಂಗಳೂರು ಮಹಾನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್ ಮನೋಹರ್ ಜಿ ಜನಾರ್ದನ್ ಇ ಶೇಖರ್ ಎ ಆನಂದ್ ಎಲ್ ಜಯಸಿಂಹ ಎಂಎಸಲೀಂ ಆದಿತ್ಯ ರಮೇಶ್ ಮಹೇಶ್ ಪುಟ್ಟರಾಜು ಉಮೇಶ್ ಚಂದ್ರಶೇಖರ ಶಶಿಭೂಸಣ್ ಶ್ರೀಮತಿ ಶೀಲಾ ಕಾಂಗ್ರೆಸ್ ಬೆಂಗಳೂರು.

ವರದಿ: ಸಿಸಿಲ್ ಸೋಮನ್

