ಬೆಂಗಳೂರು: ಸಂಚಾರಿ ಲಸಿಕೆ ವಾಹನವನ್ನು ಲೋಕಾರ್ಪಣೆ ಮಾಡಿದರು – ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ.

ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ರವರು ಇಂದು ಬೆಂಗಳೂರಿನಲ್ಲಿ ವೋಲ್ವೋ ಗ್ರೂಪ್, ನಾರಾಯಣ ಹೆಲ್ತ್ ಹಾಗೂ ಸಿ.ಐ.ಐ ಸಹಯೋಗದಲ್ಲಿ ನೀಡಲಾಗಿರುವ ಸಂಚಾರಿ ಲಸಿಕೆ ವಾಹನವನ್ನು ಲೋಕಾರ್ಪಣೆ ಮಾಡಿದರು.

ಸಚಿವ ಮುರುಗೇಶ್ ಆರ್ ನಿರಾಣಿ, ನಾರಾಯಣ ಹೆಲ್ತ್ ಅಧ್ಯಕ್ಷ ಡಾII ದೇವಿಪ್ರಸಾದ್ ಶೆಟ್ಟಿ, ವೋಲ್ವೋ ಗ್ರೂಪ್ ಅಧ್ಯಕ್ಷ ಕಮಲ್ ಬಾಲಿ, ಹಾಗೂ ಸಿ.ಐ.ಐ ಅಧ್ಯಕ್ಷ ರಮೇಶ್ ರಾಮದುರೈ ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್- ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
