ಬೆಂಗಳೂರು: ಶಿವಾಜಿನಗರದ ಹೆಚ್.ಎಸ್.ಐ.ಎಸ್. ಘೋಷ ಆಸ್ಪತ್ರೆ ಕಳೆದ 34 ದಿನಗಳಲ್ಲಿ 106 ಕೋವಿಡ್ ಸೋಂಕಿತ ಗರ್ಭಿಣಿ ಮಹಿಳೆಯರಿಗೆ ಯಶಸ್ವಿಯಾಗಿ ಹೆರಿಗೆ ಪೂರೈಸಿದೆ.
ಶಿವಾಜಿನಗರದ ಹೆಚ್.ಎಸ್.ಐ.ಎಸ್. ಘೋಷ ಆಸ್ಪತ್ರೆ ಕಳೆದ 34 ದಿನಗಳಲ್ಲಿ 106 ಕೋವಿಡ್ ಸೋಂಕಿತ ಗರ್ಭಿಣಿ ಮಹಿಳೆಯರಿಗೆ ಯಶಸ್ವಿಯಾಗಿ ಹೆರಿಗೆ ಪೂರೈಸಿದೆ. ಕೊರೊನಾ ಎರಡನೇ ಅಲೆಯ ಸಂಕಷ್ಟದ ಸಂದರ್ಭದಲ್ಲಿ ಹಗಲಿರುಳು ಶ್ರಮಿಸುತ್ತ, ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಲ್ಲ ವೈದ್ಯರು ಹಾಗೂ ಕೊರೊನಾ ಯೋಧರಿಗೆ ರಾಜ್ಯದ ಜನತೆಯ ಪರವಾಗಿ ಕೃತಜ್ಞತೆಗಳು.

ವರದಿ: ಸಿಸಿಲ್ ಸೋಮನ್

