ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸಂಘಟನೆಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು – ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಪ್ರವೀಣ್ ಹಿರೇಇಡಗೋಡು.

ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ.)SNGV ಕರ್ನಾಟಕ.ರಾಜ್ಯ ಅಧ್ಯಕ್ಷರು ಶ್ರೀ ಸತ್ಯಜಿತ್ ಸುರತ್ಕಲ್ ರವರ ಮಾರ್ಗದರ್ಶನದಲ್ಲಿ.ರಾಜ್ಯ ಕಾರ್ಯಾಧ್ಯಕ್ಷ ರಾದ ಶ್ರೀ ರಾಘವೇಂದ್ರ ಮುಡುಬ.ಶ್ರೀ ಉಮೇಶ್ ತೀರ್ಥಹಳ್ಳಿ ರವರ ಗೌರವ ಉಪಸ್ಥಿತಿಯಲ್ಲಿ ಹಾಗೂ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಪ್ರವೀಣ್ ಹಿರೇಇಡಗೋಡು ಇವರ ಅಧ್ಯಕ್ಷತೆಯಲ್ಲಿ.ಇಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸಂಘಟನೆಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಹೊಸನಗರ ತಾಲ್ಲೂಕಿನ ಸಂಘಟನೆಯ ಗೌರವ ಅಧ್ಯಕ್ಷರಾಗಿ ಆರ್ಯ ಈಡಿಗ ಸಂಘದ ಅಧ್ಯಕ್ಷರಾದ. ಶ್ರೀ ರಾಮಚಂದ್ರ ಬಂಡಿ.

ಬಿಲ್ಲವ ಸಂಘದ ಅಧ್ಯಕ್ಷ.ಶ್ರೀಮತಿ.ಸುಮತಿ ಪೂಜಾರಿ. ಅಧ್ಯಕ್ಷರಾಗಿ ಶ್ರೀ ವಾಸಪ್ಪ ಮಾಸ್ತಿಕಟ್ಟೆ.ಉಪಾಧ್ಯಕ್ಷರಾಗಿ ಶ್ರೀ ಗೋಪಾಲ್. ಶ್ರೀದಿವಾಕರ್. ಶ್ರೀಚಂದ್ರು ಮಳವಳ್ಳಿ.ಶ್ರೀ ಶೇಷಾದ್ರಿ.ಶ್ರೀ ಶ್ರೀಕಾಂತ್ ರವರುಗಳು.ಪ್ರಧಾನ ಕಾರ್ಯದರ್ಶಿ ಶ್ರೀ ಅಶೋಕ್ ಆರ್ಯ.ಸಹ ಕಾರ್ಯದರ್ಶಿ ಶ್ರೀ ಕರುಣಾಕರ.ಖಜಾಂಚಿ ಶ್ರೀ ಮಧು ಜೇನಿ.ಸಂಘಟನಾ ಕಾರ್ಯದರ್ಶಿಗಳು.ಸಂದೀಪ್.ಪ್ರದೀಪ್.ಮಂಜು ಪ್ರಶಾಂತ್.ರವರುಗಳು ಹಾಗೂ ಪದಾಧಿಕಾರಿಗಳಾಗಿ.ನಗರ ನಿತಿನ್.ರಮೇಶ್ ಅವುಕ.ಪ್ರಶಾಂತ್.ಅಗ್ರಜ.ಮಂಜು ಹರತಾಳು.ರವಿ.ಮೊದಲಾದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಲಹೆಗಾರರಾದ ಶ್ರೀ ನಾಗರಾಜ್ ಹಳೆಸೊರಬ ರವರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ.

ಶ್ರೀ ಶಿವಕುಮಾರ್ ಹೊದಲ ರವರು.ಹೊಸನಗರ ಈಡಿಗ ಸಂಘದ ಉಪಾಧ್ಯಕ್ಷರಾದ ಶ್ರೀ ಉಮೇಶ್ ಎರಗಿ ರವರು.ಗೀತಾ ಲಿಂಗಪ್ಪ ರವರು.ಶ್ರೀ ಸಿಸಿಲ್ ಸೊಮನ್ ರವರು.ಬಿಲ್ಲವ ಸಂಘದ ಪದಾಧಿಕಾರಿಗಳು ಮತ್ತು ಈಡಿಗ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
