ಸಾಗರ: ಶಾಸಕರಾದ ಹೆಚ್.ಹಾಲಪ್ಪ ನವರು ಶ್ರೀ ಎಸ್.ಮೋಹನ್ ಮೂರ್ತಿ ಯವರ ಮನೆಗೆ ಭೇಟಿ.
ಶಾಸಕರಾದ ಹೆಚ್.ಹಾಲಪ್ಪ ನವರು ಜನವರಿ 1 ರಿಂದ 3 ರ ವರೆಗೆ ಸಾಗರದಲ್ಲಿ ನೆಡೆಯುವ “ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನ” ದ ಸರ್ವಾಧ್ಯಕ್ಷರಾದ ಶ್ರೀ ಎಸ್.ಮೋಹನ್ ಮೂರ್ತಿ ಯವರ ಮನೆಗೆ ಭೇಟಿ ನೀಡಿ, ಶ್ರೀಯುತರನ್ನು ಗೌರವಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ವರದಿ: ಗೌತಮ್ ಕೆ.ಎಸ್
