ಸಾಗರ: ವಿಶ್ವ ಹಿಂದೂ ಪರಿಷತ್ ಬಜರಂಗದ ಮಾತೃಮಂಡಳಿ ವತಿಯಿಂದ ಫೆಬ್ರವರಿ 26 ಶುಕ್ರವಾರ ಮಾಘ ಮಾಸದ ಹುಣ್ಣಿಮೆ ಯಂದು ದೀಪಲಕ್ಮಿ ಪೂಜೆ.

ವಿಶ್ವ ಹಿಂದೂ ಪರಿಷತ್ ಬಜರಂಗದ ಮಾತೃಮಂಡಳಿ ವತಿಯಿಂದ ಫೆಬ್ರವರಿ 26 ಶುಕ್ರವಾರ ಮಾಘ ಮಾಸದ ಹುಣ್ಣಿಮೆ ಯಂದು ದೀಪಲಕ್ಮಿ ಪೂಜೆಯನ್ನು ಹಮ್ಮಿಕೊಂಡಿರುತ್ತೇವೆ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಮಾತೆಯರು ಮತ್ತು ಸಹೋದರಿಯರು ಆಸಕ್ತರು ಆಗಮಿಸಬೇಕೆಂದು ಪ್ರತಿಮಾ ಜೋಗಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತ ಲಕ್ಷ್ಮೀಪೂಜೆ ಮಾಡುವ ಉದ್ದೇಶ. ಸಮಾಜದಲ್ಲಿ ಸಾಕಷ್ಟು ಕಷ್ಟಗಳು ವಿಚಿತ್ರವಾದ ಕಾಯಿಲೆಗಳು ಬಂದು ಜನರಿಗೆ ನೆಮ್ಮದಿ ಮನಶಾಂತಿ ಇಲ್ಲ ಅದ ಕಾರಣ ಸಮಾಜದ ಒಳಿತಿಗಾಗಿ ಹಾಗೆ ಮತೆಯರಿಗೆ ಕರಿಸಿ ದೀಪಾ ಲಕ್ಮಿ ಪೂಜೆಯನ್ನು ಮಾಡುವುದರ ಮೂಲಕ .ಇಂದಿನ ಮಕ್ಕಳಿಗೆ ಪೂಜೆ ಪುನಸ್ಕಾರ ಹಬ್ಬಗಳ ಆಚರಣೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಲಕ್ಮಿಪೂಜೆ ಯನ್ನು ಮಾತೃಮಂಡಲಿ ಹಮ್ಮಿಕೊಂಡಿದೆ .ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಮ್ಮೊಂದಿಗೆ ಕೈಜೋಡಿಸಬೇಕೆಂದು ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತೃ ಮಂಡಳಿಯ ಸದಸ್ಯರು ಹಾಗೂ ವಿಹೆಚ್’ಪಿ ಸದಸ್ಯರು ಹಾಜರಿದ್ದರು.

ವರದಿ: ಸಿಸಿಲ್ ಸೋಮನ್

