ಸಾಗರ: ವಿಶ್ವ ದಾದಿಯರ ದಿನದ ಶುಭಾಶಯಗಳು – ಶಾಸಕರಾದ ಹೆಚ್.ಹಾಲಪ್ಪ

ಶಾಸಕರಾದ ಹೆಚ್.ಹಾಲಪ್ಪ ನವರು ಕೊರೋನ ವಾರಿಯರ್ಸ್ ಗಳಾಗಿ ಶ್ರಮಿಸುತ್ತಿರುವ ದಾದಿಯರನ್ನು ಅಭಿನಂದಿಸಿದರು, ಇಂದು ಖ್ಯಾತ ದಾದಿ ಫ್ಲಾರೆನ್ಸ್ ನೈಟಿಂಗೇಲ್ ಅವರು ಹುಟ್ಟಿದ ದಿನ. ಇವರು ಮನುಕುಲಕ್ಕೆ ನೀಡಿದ ಸೇವೆ, ತ್ಯಾಗವನ್ನು ಸ್ಮರಿಸುವ ಸಲುವಾಗಿ ವಿಶ್ವ ದಾದಿಯರ ದಿನವನ್ನು ಆಚರಿಸಲಾಗುತ್ತದೆ. ಆಸ್ಪತ್ರೆ, ರೋಗಿಗಳ ಸೇವೆಯಲ್ಲಿ ಹಗಲು-ರಾತ್ರಿ ಎನ್ನದೆ ನಿಸ್ವಾರ್ಥ ಸೇವೆಗೈಯ್ಯುವ ಎಲ್ಲಾ ದಾದಿಯರಿಗೆ ಧನ್ಯವಾದಗಳು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
