ಸಾಗರ: ವಿಧ್ಯಾರ್ಥಿ ಒಕ್ಕೂಟದಿಂದ ಹಿರೆಬಿಲಗುಂಜಿ ವ್ಯಾಪ್ತಿಗೆ KSRTC ಬಸ್ ಬಿಡುವಂತೆ ಮನವಿ – ಜಿಲ್ಲಾಧ್ಯಕ್ಷರಾದ ಸಿಎಂ ಚಿನ್ಮಯ್.

ದಿನಾಂಕ 30-08-2021 ಸೋಮವಾರದಂದು ವಿಧ್ಯಾರ್ಥಿ ಒಕ್ಕೂಟದಿಂದ ಹಿರೆಬಿಲಗುಂಜಿ ವ್ಯಾಪ್ತಿಗೆ KSRTC ಬಸ್ ಬಿಡುವಂತೆ ಸಾಗರ ವರದಾಹಳ್ಳಿ ಕ್ರಾಸ್ ನಿಂದ KSRTC ಡಿಪೋವರೆಗೆ ಬೃಹತ್ ಜಾತ ಹಾಗೂ KSRTC ಡಿಪೋ ಮ್ಯಾನೇಜರ್ ರವರಿಗೆ ಮನವಿ ಸಲ್ಲಿಸಲಾಗಿತ್ತು.ನಂತರ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್ ಹಾಲಪ್ಪನವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಸಿಎಂ ಚಿನ್ಮಯ್, ತಾಲೂಕು ಅಧ್ಯಕ್ಷರಾದ ಅಜಿತ್ ಕೇಶವ್ ಜಿ, ಸುಶ್ಮಿತಾ, ರಮ್ಯ,ಅಭಿನಯ, ಸುನಿಲ, ಅನಿರುದ್ಧ,ವಿನಾಯಕ ಹಾಗೂ ಹಲವು ವಿದ್ಯಾರ್ಥಿಗಳು ಹಾಜರಿದ್ದರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
