ಸಾಗರ: ವಾರ್ಡ್ ಸಂಖ್ಯೆ 13 ರ ಬೂತ್ ಸಂಖ್ಯೆ 64 ರಲ್ಲಿ ಬೂತ್ ಅಧ್ಯಕ್ಷರ ಹೆಸರಿನ ನಾಮಫಲಕ ಅನಾವರಣ ಕಾರ್ಯಕ್ರಮ – ಭಾವನ ಸಂತೋಷ್ ನಗರಸಭಾ ಸದಸ್ಯರು.

ದಿನಾಂಕ (25-8-2021) ಬುಧವಾರ ಸಂಜೆ 6:30 ಕ್ಕೆ ಮಾನ್ಯ ಶಾಸಕರಾದ ಶ್ರೀ ಹೆಚ್ ಹಾಲಪ್ಪ ಹರತಾಳುರವರು ವಾರ್ಡ್ ಸಂಖ್ಯೆ 13 ರ ಬೂತ್ ಸಂಖ್ಯೆ 64 ರಲ್ಲಿ ಬೂತ್ ಅಧ್ಯಕ್ಷರ ಹೆಸರಿನ ನಾಮಫಲಕ ಅನಾವರಣ ಕಾರ್ಯಕ್ರಮ ನೆರವೇರಿಸಿ ಕೊಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ.ಡಿ ಮೇಘರಾಜ್ ರವರು ನಗರ ಮಂಡಲ ಅಧ್ಯಕ್ಷರಾದ ಗಣೇಶ್ ಪ್ರಸಾದ್ ಕೆ.ಆರ್ ನಗರಸಭೆ ಅಧ್ಯಕ್ಷರಾದ ಮಧುರ ಶಿವಾನಂದ್ ಉಪಾಧ್ಯಕ್ಷರಾದ ಮಹೇಶ್ ವಿ. ಸ್ಥಾಯಿ ಸಮಿತಿ ಅಧ್ಯಕ್ಷರಾದ ತುಕರಾಂ.ಡಿ ಬೂತ್ ಅಧ್ಯಕ್ಷರಾದ ನಾಗಭೂಷಣ್ ಟಿ ಉಪ್ಪಾರ್ ರವರು ಉಪಸ್ಥಿತಿಯಿರುವರು.
ಈ ಕಾರ್ಯಕ್ರಮಕ್ಕೆ ಪಕ್ಷದ ಎಲ್ಲಾ ಮುಖಂಡರು ನಗರಸಭಾ ಸದಸ್ಯರು ಪದಾಧಿಕಾರಿಗಳು ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ತಮ್ಮಲ್ಲಿ ಭಾವನ ಸಂತೋಷ್ ವಾರ್ಡ್ ಸಂಖ್ಯೆ 13 ರ ನಗರಸಭಾ ಸದಸ್ಯರು ಕೇಳಿಕೊಳ್ಳುತ್ತೇನೆ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್- ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
