ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಬಿಜೆಪಿ ಪಕ್ಷಕ್ಕೆ ಅಧಿಕಾರ ಶ್ರೀ ಮುನಿರತ್ನ ಗೆಲುವು.

ರಾಜರಾಜೇಶ್ವರಿ ನಗರದ ವಿಧಾನ ಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿ, ಅತೀ ಹೆಚ್ಚು ಮತಗಳಿಂದ ಅಮೋಘ ಗೆಲುವು ಸಾಧಿಸಿದ ಶ್ರೀ ಮುನಿರತ್ನರವರಿಗೆ ಅಭಿನಂದನೆಗಳು.

ವರದಿ: ಗೌತಮ್ ಕೆ.ಎಸ್
