ಶಿವಮೊಗ್ಗ: ಮಿತಿ ಮೀರುತ್ತಿರುವ ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿ – ಶ್ರೀ ಬಿವೈ ರಾಘವೇಂದ್ರ ಸಂಸದರು.

ಮಿತಿ ಮೀರುತ್ತಿರುವ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಳ್ಳುವ ಕ್ರಮದ ಜೊತೆ ಸಾರ್ವಜನಿಕರ ಪಾತ್ರವೂ ಬಹುಮುಖ್ಯವಾಗಿದ್ದು ಕೋವಿಡ್ ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸೋಣ.

ವರದಿ: ಸಿಸಿಲ್ ಸೋಮನ್

