ಬೆಂಗಳೂರು: ಮಾಸ್ಕ್ ಧರಿಸಿ ಮಾಸ್ಕ್ ನಮ್ಮ ಅತ್ಯಗತ್ಯ ಸುರಕ್ಷಾ ಕವಚ – ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.
ಕೊರೋನಾ ವೈರಾಣುವಿನ ವಿರುದ್ಧದ ಈ ಸಮರದಲ್ಲಿ ಮಾಸ್ಕ್ ನಮ್ಮ ಅತ್ಯಗತ್ಯ ಸುರಕ್ಷಾ ಕವಚವಾಗಿದೆ. ತಪ್ಪದೇ ಸರಿಯಾಗಿ ಮಾಸ್ಕ್ ಧರಿಸಿ, ನಿಮ್ಮ ಮತ್ತು ಇತರರ ಸುರಕ್ಷತೆಗೆ ಜಾಗ್ರತೆ ವಹಿಸಿ. ಕೋವಿಡ್ ಸೂಕ್ತ ನಡವಳಿಕೆಗಳನ್ನು ಪಾಲಿಸೋಣ, ಸಾಂಕ್ರಾಮಿಕ ಹಿಮ್ಮೆಟ್ಟಿಸೋಣ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
