ಸಾಗರ: ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪಾಜೀಯವರಿಗೆ ಹುಟ್ಟುಹಬ್ಬದ ಶುಭಾಶಯಗಳು.

ಆಯುಷಿ ಇಂಟರ್ನ್ಯಾಷನಲ್ ಗ್ರೂಪ್ , ಐ ಎಂ ಡಿ ಸಮಾಚಾರ ನ್ಯೂಸ್ ಹಾಗೂ ಸಾಗರ ನಗರದ ಸಮಸ್ತ ಜನರ ವತಿಯಿಂದ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪಾಜೀಯವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಈ ಸಂತೋಷದ ಶುಭ ಸಂದರ್ಭದಲ್ಲಿ ಈ ವರ್ಷ ಪೂರ್ತಿ ತಮಗೆ ಒಳ್ಳೆಯದಾಗಲೆಂದು ಹಾರೈಸುತ್ತೇನೆ. ಒಳ್ಳೆಯ ಆರೋಗ್ಯ, ಅದೃಷ್ಟ, ಸಂತೋಷ ತಮ್ಮದಾಗಲಿ ಎಂದು ಹಾರೈಸುತ್ತೇವೆ.

ವರದಿ: ಸಿಸಿಲ್ ಸೋಮನ್

