ಬೆಂಗಳೂರು: ಮಾಜಿ ಶಾಸಕರು ಶ್ರೀ ಗೋಪಾಲಕೃಷ್ಣ ಬೇಳೂರು ಹಾಗೂ ಶ್ರೀಮತಿ ರಾಧಾ ಗೋಪಾಲಕೃಷ್ಣ ಬೇಳೂರು ಅವರು ಶ್ರೀ ಅವಧೂತ ವಿನಯ್ ಗುರು ಜೀ ಭೇಟಿ.

ಶಾಸಕರು ಹಾಗೂ ಕೆ.ಪಿ.ಸಿ.ಸಿ ವಕ್ತಾರರು ಆಗಿರುವ ಶ್ರೀ ಗೋಪಾಲಕೃಷ್ಣ ಬೇಳೂರು ಹಾಗೂ ಶ್ರೀಮತಿ ರಾಧಾ ಗೋಪಾಲಕೃಷ್ಣ ಬೇಳೂರು ಅವರು ನಿನ್ನೆ ಬೆಂಗಳೂರಿನ ಶ್ರೀ ಅವಧೂತ ವಿನಯ್ ಗುರು ಜೀ ಅವರ ಆಶ್ರಮಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದ ಕ್ಷಣ.

ವರದಿ: ಸಿಸಿಲ್ ಪಿ.ಎಸ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
