ಸಾಗರ: ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಜಯಂತಿಯಂದು ಅನ್ನದಾತ ರೈತರಿಗೆ ₹18,000 ಕೋಟಿ ನೀಡಿದ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ.

‘ಅತ್ಯುತ್ತಮ ಆಡಳಿತ’ಕ್ಕೆ ಹೆಸರಾದ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಜಯಂತಿಯಂದು, 9 ಕೋಟಿಗೂ ಹೆಚ್ಚು ಅನ್ನದಾತ ರೈತರಿಗೆ ₹18,000 ಕೋಟಿ ನೀಡಿ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಅಟಲ್ ಜೀ ಅವರಿಗೆ ಅತ್ಯುತ್ತಮ ಗೌರವ ಸಲ್ಲಿಸಿದ್ದಾರೆ. ರೈತ ಹಿತವೇ ಆಡಳಿತ ಮಂತ್ರ, ರೈತರ ಹಿತದಲ್ಲಿಯೇ ದೇಶದ ಹಿತವಿದೆ.

ವರದಿ: ಸಿಸಿಲ್ ಸೋಮನ್
