ಸಾಗರ: ಬಿಪಿಲ್ ಕಾರ್ಡ್ ಹೊಂದಿದ ಎಲ್ಲ ಕುಟುಂಬಗಳಿಗೂ ನಗರಸಭೆ ಸಾಮಾನ್ಯ ನಿಧಿಇಂದ ಕಿಟ್ ವಿತರಿಸಿ – ದುಗುರ್ ಪರಮೇಶ್ವರ್.
ಸಾಗರ ನಗರಸಭಾ ವಾಪ್ತಿಯ ಎಲ್ಲ ವಾರ್ಡಗಳಲ್ಲಿ ಬಿಪಿಲ್ ಕಾರ್ಡ್ ಹೊಂದಿದ ಎಲ್ಲ ಕುಟುಂಬಗಳಿಗೂ ನಗರಸಭೆ ಸಾಮಾನ್ಯ ನಿಧಿಇಂದ ಕಿಟ್ ವಿತರಿಸುವಂತ್ತೆ ಅಗ್ರಹಿಸಿ ನಗರಸಭಾ ಪೌರ್ಯಯುಕ್ತರಿಗೆ ನಮ್ಮ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಗ್ರಹಿಸಲಾಯಿತು.
ದುಗುರ್ ಪರಮೇಶ್ವರ್. ಮಾಜಿ ಸದಸ್ಯರು ರವಿಜಂಬಗರ್. ಧರ್ಮಪ್ಪ. ಟೌನ್ ಅಧ್ಯಕ್ಷರು ಸುನಿಲ್ ಸಾಗರ್. ಇತರರು ಇದ್ದರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
