ಶಿವಮೊಗ್ಗ: ಬಹುವರ್ಷಗಳ ಸುಸಜ್ಜಿತ ESIC ಆಸ್ಪತ್ರೆಯ ಕನಸು ಸಾಕಾರಗೊಳ್ಳುತ್ತಿದೆ – ಸಚಿವರಾದ ಶ್ರೀ ಕೆ. ಎಸ್. ಈಶ್ವರಪ್ಪ.

ಬಹುವರ್ಷಗಳ ಸುಸಜ್ಜಿತ ESIC ಆಸ್ಪತ್ರೆಯ ಕನಸು ಸಾಕಾರಗೊಳ್ಳುತ್ತಿದೆ. ಶಿವಮೊಗ್ಗದ ರಾಗಿಗುಡ್ಡದಲ್ಲಿ 100 ಕೋಟಿ ವೆಚ್ಚದಲ್ಲಿ ಸಂಪೂರ್ಣ ಸುಸಜ್ಜಿತ 100 ಹಾಸಿಗೆಗಳ ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ಸಚಿವರಾದ ಶ್ರೀ ಕೆ. ಎಸ್. ಈಶ್ವರಪ್ಪ ಅವರೊಂದಿಗೆ ಚಾಲನೆ ನೀಡಲಾಯಿತು.

ವರದಿ: ಸಿಸಿಲ್ ಸೋಮನ್

