ಬೆಂಗಳೂರು: ದೇಶದಾದ್ಯಂತ ಚಲಾವಣೆಯಲ್ಲಿದ್ದ 500 ಮತ್ತು 1000 ರೂಪಾಯಿ ಮೌಲ್ಯದ ನೋಟಗಳು 6/11/2016 ರಂದು ಅನಾಣ್ಯೀಕರಣವಾಯಿತು. ಅದಕ್ಕೆ ಬದಲಾಗಿ ಹೊಸ 500 ಮತ್ತು 2000ರು ನೋಟಗಳಿಗೆ ಚಾಲನೆ ನೀಡಿ ವಹಿವಾಟು ನಡಿಸಲು ಅನುಮಾಡಿಕೊಡಲಾಯಿತು.

ಇದಾದ ಬಳಿಕ 200 ರು ಮೌಲ್ಯದ ಹೊಸ ನೋಟ್ಗಳನ್ನ ತಂದರು, ಎಲ್ಲಾ ಹಳೆಯ 10, 20, 50,ಸೇರಿದಂತೆ 100ರು,ಗಳ ಹೊಸ ನೋಟ್ ಕೂಡ ಮರುಕ್ಕಟೆಯಲ್ಲಿ ಹರಿಯಲು ಪ್ರಾರಂಭವಾಯಿತು. ಜನರ 5 ಬಣ್ಣ ಬಣ್ಣದ ನೋಟ್ ಕಂಡು ಇದೇನಪ್ಪಾ ಕಾಮನಬಿಲ್ಲಿನ ತರ ಇದೆ ಇನ್ನು 2 ಮತ್ರ ಬಾಕಿ ಇದೆ ಅಂತೆಲ್ಲಾ ಜೋಕ್ ಮಾಡಿದ್ರು.. ಅದು ಹಾಗಿರಲಿ 4 ವರ್ಷಗಳು ಕಳೆದಿದೆ ಈ ಹೊಸಾ ನೋಟಗಳು ಬಂದು, R.B.Iನ ಗವರ್ನೆರ್ ಶ್ರೀ ಶಶಿಕಾಂತ ದಾಸ್ ಅವರು ಮೊನ್ನೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಿಷಯವೊಂದನ್ನು ಪ್ರಸ್ತಾಪಿಸಿದ್ದಾರೆ,2021ರ ಮಾರ್ಚ್ ತಿಂಗಳ ಬಳಿಕ ಹಳೆಯ 100ರು ಮುಖಬೆಲೆ ನೋಟುಗಳು ಚಲಾವಣೆಯಲ್ಲಿಯುವುದಿಲ್ಲ!! ಜನರ ಬಳಿ ಇರುವ ಹಳೆಯ ನೋಟನ್ನ ಬ್ಯಾಂಕ್ ಅಕೌಂ ನಲ್ಲಿ ಜಮಾ ಮಾಡತಕ್ಕದ್ದು ಎಂಬ ಸೂಚನಾ ಹೇಳಿಕೆ ನೀಡಿದ್ದಾರೆ. ಈ ರೀತಿಯಾದ ಅಮಾನಿಕರಣ ದ ಹಿ0ದಿರುವ ಸ್ಪಷ್ಟ ಕಾರಣ ಇನ್ನು ತಿಳಿಸಿಲ್ಲ..

ವರದಿ: P. ಘನಶ್ಯಾಮ್ – ಬೆಂಗಳೂರು

