ನಾಗರಿಕ ಬಂಧುಗಳೇ, ಕೊರೋನಾ ಸಾಂಕ್ರಾಮಿಕ ಅಂತ್ಯಗೊಂಡಿಲ್ಲ, ಸುರಕ್ಷತಾ ನಿಯಮಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ – ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ನಾಗರಿಕ ಬಂಧುಗಳೇ, ಕೊರೋನಾ ಸಾಂಕ್ರಾಮಿಕ ಅಂತ್ಯಗೊಂಡಿಲ್ಲ, ಸುರಕ್ಷತಾ ನಿಯಮಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ! ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಿ, ತಪ್ಪದೇ ಮಾಸ್ಕ್ ಧರಿಸಿ, ಕೈಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ ಮೂಲಕ ವೈರಾಣು ಹರಡದಂತೆ ತಡೆಯಬಹುದು.

ವರದಿ: ಸಿಸಿಲ್ ಸೋಮನ್

