ಬೆಂಗಳೂರು: ದೇಶ ಮುನ್ನಡೆಸಲು ಸಮರ್ಥ ಆಡಳಿತಗಾರ ಬೇಕು, ಭಾಷಣದ ವ್ಯಾಪಾರಿ ಅಲ್ಲ. – ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.
ದೇಶ ಮುನ್ನಡೆಸಲು ಸಮರ್ಥ ಆಡಳಿತಗಾರ ಬೇಕು, ಭಾಷಣದ ವ್ಯಾಪಾರಿ ಅಲ್ಲ. ಇಡೀ ದೇಶ ಕೊರೊನಾ ಸೋಂಕಿನ ದಾವನಲದಲ್ಲಿ ಉರಿಯುತ್ತಿರುವಾಗ ಚುನಾವಣಾ ಭಾಷಣ ಮಾಡುತ್ತಾ ತಿರುಗಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ 56 ಇಂಚಿನ ಎದೆಯೊಳಗಿನ ಆತ್ಮಸಾಕ್ಷಿ ಕುಟುಕುವುದಿಲ್ಲವೇ?

ವರದಿ: ಸಿಸಿಲ್ ಸೋಮನ್

