ಸಾಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಅರಳಿತು ಕಮಲ.

ಜಮ್ಮು ಮತ್ತು ಕಾಶ್ಮೀರದಲ್ಲಿ ಅರಳಿತು ಕಮಲ. ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ರಾಜಕೀಯದ ಮೇಲೆ ನಂಬಿಕೆಯಿಟ್ಟ ಜಮ್ಮು ಮತ್ತು ಕಾಶ್ಮೀರದ ಜನತೆಗೆ ಧನ್ಯವಾದಗಳು. ಹಗಲಿರುಳು ಶ್ರಮಿಸಿ ಈ ಗೆಲುವನ್ನು ಸಾಧ್ಯವಾಗಿಸಿದ ಕೆಚ್ಚೆದೆಯ ಮತ್ತು ಸಮರ್ಪಿತ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆಗಳು.

ವರದಿ: ಸಿಸಿಲ್ ಸೋಮನ್
