ಬೆಂಗಳೂರು: ಕೋವಿಡ್-19 ವಾರ್ ರೂಮ್ ಕಾಲ್ ಸೆಂಟರ್ ಗೆ 50 ಮಂದಿ ಸಿಬ್ಬಂದಿಯನ್ನು ಹೆಚ್ಚಿಸಲಾಗಿದ್ದು 3 ಪಾಳಿಗಳಲ್ಲಿ 24/7 ಕಾರ್ಯನಿರ್ವಹಿಸಲಿದೆ.

ಸಚಿವ ಡಾ.ಕೆ.ಸುಧಾಕರ್ ಔಷಧ ನಿಯಂತ್ರಕರ ಕಛೇರಿಯಲ್ಲಿರುವ ಕೋವಿಡ್-19 ವಾರ್ ರೂಮ್ ಗೆ ಭೇಟಿ ನೀಡಿ ಆಕ್ಸಿಜನ್ ಹಾಗೂ ರೆಮ್ಡೆಸಿವಿರ್ ಔಷಧದ ಸಮರ್ಪಕ ಲಭ್ಯತೆ ಹಾಗೂ ಪೂರಕೆಗಾಗಿ ಸ್ಥಾಪಿಸಲಾಗಿರುವ ಕಾಲ್ ಸೆಂಟರ್ ಅನ್ನು ಪರಿಶೀಲಿಸಲಾಯಿತು. ಕಾಲ್ ಸೆಂಟರ್ ಸಿಬ್ಬಂದಿಯನ್ನು 50 ಮಂದಿಗೆ ಹೆಚ್ಚಿಸಲಾಗಿದ್ದು 3 ಪಾಳಿಗಳಲ್ಲಿ 24/7 ಕಾರ್ಯನಿರ್ವಹಿಸಲಿದೆ.
ಕಾಲ್ ಸೆಂಟರ್: 8951755722


ವರದಿ: ಸಿಸಿಲ್ ಸೋಮನ್

