ದಿನದ 24 ಗಂಟೆಯೂ ಸಮಾಜದ ಕಾನೂನು ಸುವ್ಯವಸ್ಥೆಗೆ ಶ್ರಮಿಸುವ ಪೊಲೀಸರು, ಈಗ ಕೋವಿಡ್ ನಿಯಂತ್ರಣಕ್ಕೂ ಅಪಾರವಾಗಿ ಶ್ರಮಿಸುತ್ತಿದ್ದಾರೆ. ಕರ್ತವ್ಯ ನಿರ್ವಹಣೆ ವೇಳೆ ಹಾಗೂ ಕೋವಿಡ್ ಸೋಂಕಿನಿಂದಾಗಿ ಹುತಾತ್ಮರಾಗಿರುವ ಪೊಲೀಸ್ ಸಿಬ್ಬಂದಿಗೆ ‘ಪೊಲೀಸ್ ಸಂಸ್ಮರಣ ದಿನ’ವಾದ ಇಂದು ಗೌರವಪೂರ್ವಕವಾಗಿ ನಮಿಸೋಣ.

By: Sisel Panayil Soman
