ಸಾಗರ: ಕೇಂದ್ರ ಸರಕಾರದ ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆ ಖಂಡಿಸಿ ಸಾಗರ ಹೊಟೆಲ್ ಸರ್ಕಲ್’ನಲ್ಲಿ ಪ್ರತಿಭಟನೆ – ತೀ.ನ. ಶ್ರೀನಿವಾಸ್.

ಕೇಂದ್ರ ಸರಕಾರದ ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆ ಖಂಡಿಸಿ ನೆಡಯಲಿರುವ ಪ್ರತಿಭಟನೆಗೆ ಸಾಗರ ಹೊಟೆಲ್ ಸರ್ಕಲ್’ನಲ್ಲಿ ಜನಮನ ಸಂಘಟನೆಯಿಂದ ನಡೆದ ಪ್ರತಿಭಟನೆಯಲ್ಲಿ ತೀ.ನ. ಶ್ರೀನಿವಾಸ್ ಮಾತನಾಡಿದರು.

ವರದಿ: ಸಿಸಿಲ್ ಸೋಮನ್

