ಸಾಗರ: ಕರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಬೀದಿ ಶ್ವಾನಗಳಿಗೆ ಹಾಗೂ ಬಿಡಾಡಿ ಹಸು ಹಾಗೂ ಎಮ್ಮೆ ಗಳಿಗೆ ಆಹಾರ ಪೂರೈಕೆ – ಯುವಶಕ್ತಿ ಗೆಳೆಯರ ಬಳಗ ಸಾಗರ.
ಯುವಶಕ್ತಿ ಗೆಳೆಯರ ಬಳಗ ಸಾಗರ ಇವರ ಆಶ್ರಯದಲ್ಲಿ ಕರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಬೀದಿ ಶ್ವಾನಗಳಿಗೆ ಹಾಗೂ ಬಿಡಾಡಿ ಹಸು ಹಾಗೂ ಎಮ್ಮೆ ಗಳಿಗೆ ಆಹಾರ ಪೂರೈಕೆ ಮಾಡುತ್ತಿದ್ದು.ಈ ಒಂದು ಒಳ್ಳೆಯ ಕಾರ್ಯಕ್ಕೆ ಸಾಗರದ ಮಹಿಳೆಯರು ಸಹ ಸಹಕರಿಸಿದ್ದು ಅವರಿಗೆ ಯುವಶಕ್ತಿ ಗೆಳೆಯರ ಬಳಗದ ವತಿಯಿಂದ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುತ್ತ ಹಾಗೇಯೆ ಅಂಬಿಕಾ ಡೆಂಟಲ್ ಮಾಲೀಕರಾದ ಡಾ||ನರೇಂದ್ರ ಸರ್ ಅವರು ಈ ಒಂದು ಕಾರ್ಯಕ್ಕೆ 50KG ಅಕ್ಕಿ ಯನ್ನು ಸಹ ನೀಡಿರುತ್ತಾರೆ.ಅವರಿಗೂ ಯುವಶಕ್ತಿ ಗೆಳೆಯರ ಬಳಗದ ವತಿಯಿಂದು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೆವೆ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
